ಲಂಡನ್ನಿಂದ ಭಾರತಕ್ಕೆ ಬಸ್ ಸೇವೆಯು ಒಂದು ಕಾಲದಲ್ಲಿ ವಿಶ್ವದ ಅತೀ ಉದ್ದದ ಬಸ್ ಮಾರ್ಗವಾಗಿತ್ತು (Longest Bus Route) . ಇದು ಕೇವಲ 50 ದಿನಗಳಲ್ಲಿ 20,000 ಮೈಲುಗಳಲ್ಲಿ 12 ದೇಶಗಳಿಗೆ ಸಂಚಾರ ನಡೆಸುತ್ತಿತ್ತು. ಈ ಬಸ್ ನ ವಿಶೇಷತೆ, ಇದು ಯಾವೆಲ್ಲ ದೇಶವನ್ನು ಸುತ್ತುತ್ತಿತ್ತು ಎನ್ನುವ ಕುರಿತು ಇಲ್ಲಿದೆ ಮಾಹಿತಿ.