ನವದೆಹಲಿ: ಭಾರತೀಯ ಮುಸ್ಲಿಮರ (Indian Muslims) ಬಗ್ಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನೀಡಿರುವ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಭಾರತ ಹೇಳಿದೆ. ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆಯಂದು ಇರಾನ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಭಾರತೀಯ ಮುಸ್ಲಿಮರನ್ನು ಗಾಝಾದಲ್ಲಿರುವ ಮುಸ್ಲಿಮರೊಂದಿಗೆ ಹೋಲಿಸಲಾಗಿತ್ತು. ಮ್ಯಾನ್ಮಾರ್, ಗಾಝಾ ಅಥವಾ ಭಾರತದಲ್ಲಿನ ಮುಸ್ಲಿಮರು ಒಂದೇ ರೀತಿಯ ಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. Statement on Unacceptable Comments made by the Supreme Leader of Iran:https://t.co/Db94FGChaF pic.twitter.com/MpOFxtfuRO […]