Thursday, 19th September 2024

Surface-to-air Missile

Surface-to-air Missile : ಶಾರ್ಟ್‌ ರೇಂಜ್‌ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟ ಯಶಸ್ವಿ

ನವದೆಹಲಿ: ಭಾರತೀಯ ನೌಕಾಪಡೆ ಮತ್ತು ಡಿಆರ್‌ಡಿಒ ಗುರುವಾರ ಒಡಿಶಾ ಕರಾವಳಿಯಲ್ಲಿ ಲಂಬವಾಗಿ ಉಡಾವಣೆಯಾಗುವ ಶಾರ್ಟ್‌ ರೇಂಜ್‌ನ ಕ್ಷಿಪಣಿಯ ಹಾರಾಟ (Surface-to-air Missile) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಕಡಿಮೆ ಎತ್ತರದಲ್ಲಿ ಹಾರುವ ಹೈಸ್ಪೀಡ್ ವೈಮಾನಿಕ ಗುರಿಯನ್ನು ಗುರಿಯಾಗಿಸಿಕೊಂಡು ಭೂ ಆಧಾರಿತ ಲಾಂಚರ್‌ನಿಂದ ಹಾರಾಟ ಪರೀಕ್ಷೆಯನ್ನು ನಡೆಸಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ನೌಕಾಪಡೆಯು ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್-ಟು-ಏರ್ ಕ್ಷಿಪಣಿ […]

ಮುಂದೆ ಓದಿ