ಆಹ್ವಾನಿತ ಲೇಖನ: ಪ್ರಣೀತಾ ಸುಭಾಷ್ ನಟಿ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಭಾರತೀಯ ಜೀವನಶೈಲಿ, ನಡವಳಿಕೆ ಮತ್ತು ಪದ್ಧತಿಗಳು ಹೇಗೆ ರಾಮಬಾಣ ಗಳಾಗಿದ್ದವು? ಅಲ್ಲದೆ, ಪಾಶ್ಚಾತ್ಯ ದೇಶಗಳು ಇಂದು ನಮ್ಮ ಸಂಸ್ಕೃತಿಯನ್ನು ಏಕೆ ಅನುಸರಿಸುತ್ತಿವೆ? ಎಂಬುದರ ಕುರಿತು ವಿಶ್ವವಾಣಿಗಾಗಿ ಬರೆದಿರುವ ಬರಹ. ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಬಹುಸಂಖ್ಯಾತರು ತೃತೀಯ ಸ್ಥಾನದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜಾತ್ಯತೀತತೆ ಮತ್ತು ಸಹಿಷ್ಣುತೆ ಎಂಬ ಹೆಸರಿನಡಿಯಲ್ಲಿ ಅನೇಕ ವಿಷಯಗಳ ಕುರಿತಾಗಿ ಹಿಂದೂಗಳನ್ನು ಟೀಕಿಸಿ ಅವರು ಧ್ವನಿ ಎತ್ತದಂತೆ ಪಳಗಿಸಿ ರುವ ಪರಿಸ್ಥಿತಿ ಕಂಡುಬಂದಿದೆ. ಹಿಂದೂ […]