Saturday, 23rd November 2024

ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ನೇಮಕ

ನವದೆಹಲಿ: ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. 40 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅಡ್ಮಿರಲ್ ದಿನೇಶ್ ಇದೀಗ ನೌಕಾ ಪಡೆಯ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ತ್ರಿಪಾಠಿ ಪ್ರಸ್ತುತ ನೌಕಾಪಡೆಯ ಉಪ ಮುಖ್ಯಸ್ಥರಾಗಿದ್ದಾರೆ. ಗುರುವಾರ ಹೊರಡಿಸಿದ ಹೇಳಿಕೆಯ ಪ್ರಕಾರ, ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಏಪ್ರಿಲ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, […]

ಮುಂದೆ ಓದಿ

ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆ

ನವದೆಹಲಿ: ಮುಂಬೈನಿಂದ 3 ಸಾವಿರ 729 ಕಿ.ಮೀ. ದೂರದಲ್ಲಿರುವ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿಮಾನಗಳಿಗಾಗಿ...

ಮುಂದೆ ಓದಿ

ಎರಡು ಹಡಗುಗಳ ರಕ್ಷಣೆ, 17 ಸಿಬ್ಬಂದಿಯ ಪಾರು

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕಡಲ್ಗಳ್ಳರಿಂದ ಎರಡು ಹಡಗುಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಒಂದು ಹಡಗಿ ನಿಂದ 19 ಪಾಕಿಸ್ತಾನಿಗಳನ್ನು ಮತ್ತು ಇನ್ನೊಂದು ಹಡಗಿನಿಂದ...

ಮುಂದೆ ಓದಿ

ಜಲಾಂತರ್ಗಾಮಿ ಐಎನ್‌ಎಸ್ ವಾಗಿರ್ ನೌಕಾಪಡೆಗೆ ಸೇರ್ಪಡೆ

ಮುಂಬೈ (ಮಹಾರಾಷ್ಟ್ರ): ಭಾರತೀಯ ನೌಕಾಪಡೆಯ ಬಲದಲ್ಲಿ ದೊಡ್ಡ ಹೆಚ್ಚಳವಾಗಿದೆ. ಕಲ್ವರಿ ವರ್ಗದ ಜಲಾಂತರ್ಗಾಮಿ ಐಎನ್‌ಎಸ್ ವಾಗಿರ್ ನೌಕಾಪಡೆಗೆ ಸೇರ್ಪಡೆಗೊಂಡಿತು. ಭಾರತೀಯ ನೌಕಾಪಡೆಯು ಇಂದು ಮುಂಬೈನ ನೌಕಾ ನೌಕಾನೆಲೆಯಲ್ಲಿ...

ಮುಂದೆ ಓದಿ

ಅಗ್ನಿಪಥ್ ನೇಮಕಾತಿಯಲ್ಲಿ ಶೇ.20 ಅಭ್ಯರ್ಥಿಗಳು ಮಹಿಳೆಯರೇ: ನೌಕಾಪಡೆ

ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನಲ್ಲಿ ಶೇ.20 ಅಭ್ಯರ್ಥಿಗಳು ಮಹಿಳೆಯ ರಾಗಿರುತ್ತಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ. ನೌಕಾಪಡೆಯು 2022ರಲ್ಲಿ 3000 ‘ಅಗ್ನಿವೀರ’ರನ್ನು ಸೇರ್ಪಡೆ...

ಮುಂದೆ ಓದಿ

ಐಎನ್‌ಎಸ್ ರಣವೀರ್‌ನಲ್ಲಿ ಸ್ಫೋಟ: ಮೂವರ ಸಾವು

ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ರಣವೀರ್‌ನಲ್ಲಿ ಸಂಭವಿಸಿದ ಸ್ಫೋಟದಿಂದ ಮೂವರು ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇಂದು ಮುಂಬೈನ ನೌಕಾನೆಲೆಯಲ್ಲಿ ಸಂಭವಿಸಿದ ಘಟನೆಯಲ್ಲಿ, ಐಎನ್‌ಎಸ್ ರಣವೀರ್‌ನ ಆಂತರಿಕ ವಿಭಾಗದಲ್ಲಿ...

ಮುಂದೆ ಓದಿ

S H Sharma
ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ಇನ್ನಿಲ್ಲ

ಭುವನೇಶ್ವರ್: ಭಾರತೀಯ ನೌಕಾಪಡೆಯ 1971 ರ ಇಂಡೋ-ಪಾಕ್ ಯುದ್ಧದ ಅನುಭವಿ ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ(100) ಅವರು ಭುವನೇಶ್ವರದಲ್ಲಿ ನಿಧನರಾಗಿದ್ದಾರೆ. ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಂಜೆ...

ಮುಂದೆ ಓದಿ

Col Prithipal Singh Gill
ಎರಡನೇ ವಿಶ್ವ ಯುದ್ದದ ಅನುಭವಿ, ಶತಾಯುಷಿ ಕರ್ನಲ್ ಇನ್ನಿಲ್ಲ

ನವದೆಹಲಿ: ಎರಡನೇ ವಿಶ್ವ ಯುದ್ದದ ಅನುಭವಿ, ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳಾದ ವಾಯುಪಡೆ, ನೌಕಾಪಡೆ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಶತಾ ಯುಷಿ ಕರ್ನಲ್ ಪ್ರಿಥಿಪಾಲ್...

ಮುಂದೆ ಓದಿ

ನೌಕಾಪಡೆ ಕಮಾಂಡರ್ ಜಗದೀಶ್‌ ವಿರುದ್ಧ ಚಾರ್ಜ್‌ಶೀಟ್‌

ನವದೆಹಲಿ: ಗೋಪ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ, ನೌಕಾಪಡೆಯ ಕಮಾಂಡರ್ ಜಗದೀಶ್‌ ಎಂಬವರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ನೌಕಾಪಡೆಯ ಸ್ವತ್ತುಗಳ ನಿರ್ವಹಣೆ ಹಾಗೂ ಕೆಲ ಸಾಮಗ್ರಿಗಳ...

ಮುಂದೆ ಓದಿ

ಭಾರತೀಯ ನೌಕಾಸೇನೆಗೆ ಐಎನ್‌ಎಸ್‌ ವಿಶಾಖ ಪಟ್ಟಣಂ ಸೇರ್ಪಡೆ ಇಂದು

ನವದೆಹಲಿ: ದೇಶದ ಮೊದಲ ಗುಪ್ತ ಕ್ಷಿಪಣಿ ನಾಶಕ ಯುದ್ಧನೌಕೆ “ಐಎನ್‌ಎಸ್‌ ವಿಶಾಖ ಪಟ್ಟಣಂ’ ಭಾನುವಾರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸಮ್ಮುಖದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. “ಪ್ರಾಜೆಕ್ಟ್ 15ಬಿ’ಯಡಿ...

ಮುಂದೆ ಓದಿ