Friday, 22nd November 2024

ಎಸಿ ಎಕನಾಮಿಕ್ ಕ್ಲಾಸ್ 3 ಕೋಚ್‌ಗಳಲ್ಲಿ ಮಲಗುವ ಹಾಸಿಗೆ ವ್ಯವಸ್ಥೆ ಶೀಘ್ರ

ನವದೆಹಲಿ: ಇನ್ಮುಂದೆ ಎಕನಾಮಿಕ್ ಕ್ಲಾಸ್ 3, ಎಸಿ ಕೋಚ್‌ಗಳಲ್ಲಿ ಮಲಗುವ ಹಾಸಿಗೆ ವ್ಯವಸ್ಥೆ ಇರಲಿದೆ. ಇದೇ ಸೆ.20 ರಿಂದ ಸೌಲಭ್ಯಗಳು ಜಾರಿಗೆ ಬರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ರೈಲ್ವೆ ಇಲಾಖೆಯು ಅನೇಕ ಕಡೆ 3ನೇ ದರ್ಜೆಯ ಎಸಿ ಕೋಚ್‌ಗಳನ್ನು ಹೆಚ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದೆ. ಆದರೂ ಎಂದಿನಂತೆ ಸಾಮಾನ್ಯ ದರವೇ ಇರಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಪ್ರತಿ ಕಂಪಾರ್ಟ್ಮೆಂಟ್‌ನಲ್ಲೂ ಲೆನಿನ್ ಹಾಸಿಗೆ ಇರಿಸ ಲಾಗುತ್ತದೆ. ಆದರೆ ಬರ್ತ್ ಸಂಖ್ಯೆ 81, 82 […]

ಮುಂದೆ ಓದಿ

ಅಗ್ನಿಪಥ್​​ ಯೋಜನೆಗೆ ವಿರೋಧ: 200 ರೈಲು ಪ್ರಯಾಣ ರದ್ದು, ರೈಲ್ವೆಗೆ ನಷ್ಟ

ನವದೆಹಲಿ: ಅಗ್ನಿಪಥ್​​ ಯೋಜನೆ ವಿರುದ್ಧ ದೇಶದ ವಿವಿದೆಡೆ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದ್ದು, ರೈಲುಗಳಿಗೆ ಬೆಂಕಿ, ಆಸ್ತಿ ಹಾನಿ ಸಂಭವಿಸಿದೆ. ಇದರಿಂದ ಸಾಕಷ್ಟ ನಷ್ಟ ಸಂಭವಿಸಿದೆ. ಇದುವರೆಗೆ 200...

ಮುಂದೆ ಓದಿ

ಹೆಚ್ಚಿನ ಲಗೇಜಿಗೆ ಶುಲ್ಕವಿಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ

ನವದೆಹಲಿ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಗೇಜ್‌ ತೆಗೆದುಕೊಂಡು ಹೋಗುವ ಪ್ರಯಾಣಿಕರಿಗೆ ದಂಡ ವಿಧಿಸುವ ಕ್ರಮದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ ಎಂದು ವರದಿಯಾಗಿದೆ. ಇಲಾಖೆಯು ಹೆಚ್ಚಿನ...

ಮುಂದೆ ಓದಿ

ಆಪರೇಷನ್ ಗಂಗಾ: ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯ

ನವದೆಹಲಿ : ಉಕ್ರೇನ್‌ನಿಂದ ಭಾರತಕ್ಕೆ ಮರಳಿದ ಭಾರತೀಯ ವಿದ್ಯಾರ್ಥಿಗಳಿಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಅಡಿಯಲ್ಲಿ ನೆರವಾಗಲು ರೈಲ್ವೆ ಇಲಾಖೆ ವಿಶೇಷ ಸೌಲಭ್ಯ ಆರಂಭಿಸಿದೆ. ಉಕ್ರೇನ್ ನಿಂದ ಭಾರತಕ್ಕೆ...

ಮುಂದೆ ಓದಿ

Indian railway
’ತತ್ಕಾಲ್‌ ಟಿಕೆಟ್‌’ ನಿಂದ ರೈಲ್ವೆಗೆ ಬಂಪರ್‌

ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ತತ್ಕಾಲ್ ಟಿಕೆಟ್ (2020-21ರಲ್ಲಿ) ಶುಲ್ಕದಿಂದ 403 ಕೋಟಿ ರೂ., ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ 119 ಕೋಟಿ ರೂ. ಮತ್ತು ಡೈನಾಮಿಕ್ ದರದಿಂದ 511...

ಮುಂದೆ ಓದಿ

ಕುಸ್ತಿಪಟು ಸುಶೀಲ್ ಕುಮಾರ್‌ಗೆ ಅಮಾನತು ಭೀತಿ

ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾದ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಅಮಾನತು ಗೊಳಿಸಲಾಗುವುದು ಎಂದು ಉತ್ತರ ರೈಲ್ವೆ ವಕ್ತಾರರು ಸೋಮವಾರ ತಿಳಿಸಿದ್ದಾರೆ. ಉತ್ತರ ರೈಲ್ವೆಯ...

ಮುಂದೆ ಓದಿ

ಫೆ.14-ಏ.25 ತನಕ ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು: ಕೇರಳ-ಕರ್ನಾಟಕ-ಗುಜರಾತ್ ನಡುವೆ ವಿಶೇಷ ರೈಲು ವಾರಕ್ಕೊಮ್ಮೆ ಫೆ.14ರಿಂದ ಏಪ್ರಿಲ್ 25 ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇರಳದ ಎರ್ನಾಕುಲಂನಿಂದ ಹೊರಡುವ ರೈಲು ಮಂಗಳೂರು...

ಮುಂದೆ ಓದಿ

ದೇಶದ 62 ರೈಲು ನಿಲ್ದಾಣಗಳಲ್ಲಿ ನಾಳೆಯಿಂದ ಇ-ಕ್ಯಾಟರಿಂಗ್ ಸೇವೆ ಆರಂಭ

ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ. 2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆ ಆರಂಭಿಸಿತ್ತು....

ಮುಂದೆ ಓದಿ