ಅಂಡರ್-19 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತ ವನ್ನು ಎದುರಿಸಲಿದೆ. ಈ ಪಂದ್ಯ ಮೂರು ತಿಂಗಳ ಹಿಂದೆ ಆಡಿದ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ನ ನೆನಪು ಮರುಕಳಿಸಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ನವೆಂಬರ್ 19 ರಂದು ಆಡಲಾಯಿತು. ಈ ಬಾರಿ ಜೂನಿಯರ್ ಟೀಂ ಇಂಡಿಯಾ ಕೂಡ ಒಂದೇ ಒಂದು ಪಂದ್ಯದಲ್ಲಿ ಸೋಲದೆ ಫೈನಲ್ ತಲುಪಿದೆ. ಭಾರತದ U19 ತಂಡ ಉದಯ್ ಸಹರನ್ ನಾಯಕತ್ವದಲ್ಲಿ ತನ್ನ ಮೂರು ಗುಂಪಿನ ಪಂದ್ಯಗಳನ್ನು ಗೆದ್ದಿದೆ. […]