Wednesday, 30th October 2024
Insurance Claim

Insurance Claim: ಯಾವ ಕಾರಣಗಳಿಂದ ಮೃತಪಟ್ಟರೆ ವಿಮೆ ಹಣ ಸಿಗುವುದಿಲ್ಲ? ಅನುಮಾನಗಳಿಗೆ ಇಲ್ಲಿದೆ ಪರಿಹಾರ

ವಿಮೆ ರಕ್ಷಣೆ ಸಿಗಬೇಕಾದರೆ ಪಾಲಿಸಿದಾರರ ಜೀವನಶೈಲಿಯನ್ನೂ ಪರಿಗಣಿಸಲಾಗುತ್ತದೆ. ಯಾವುದೇ ತಡೆರಹಿತ ಹಕ್ಕು ಪರಿಹಾರ ಪಡೆಯಲು ಇದನ್ನು ಮೊದಲೇ ತಿಳಿದುಕೊಳ್ಳಬೇಕು. ಹೀಗಾಗಿ ನಮ್ಮ ಮರಣದ ಬಳಿಕ ನಮ್ಮವರಿಗೆ ಇದರ ಪ್ರಯೋಜನ ಸಿಗುವಂತಾಗಲು ಸಾವಿನ ಕಾರಣ ಮೊದಲೇ ತಿಳಿದುಕೊಳ್ಳುವುದು ಒಳ್ಳೆಯದು.

ಮುಂದೆ ಓದಿ