ಮುಂಬೈ: ಬ್ಯಾಂಕ್ಗಳ ಸಾಲದ ಬಡ್ಡಿ ದರ (Interest rate) ಇಳಿಸುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಒಲವು ವ್ಯಕ್ತಪಡಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ನೂರನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ಯಾಂಕುಗಳು ನೀಡುವ ಸಾಲ (Bank loan) ಮತ್ತು ಅದರ ಹೆಚ್ಚಿನ ಬಡ್ಡಿ ದರದಿಂದ ಗ್ರಾಹಕರು ಒತ್ತಡ ಅನುಭವಿಸುವಂತೆ ಆಗಬಾರದು. ಸಾಲವು ಸಾಮಾನ್ಯ ಜನರ ಮತ್ತು ಉದ್ಯಮಿಗಳ ಕೈಗೆಟಕುವಂತಿರಬೇಕು. ಬಡ್ಡಿ ದರ ಇಳಿಸುವುದರಿಂದ ಕೈಗಾರಿಕೋದ್ಯಮ […]
ಸೆಪ್ಟೆಂಬರ್‌ನಿಂದ ಹಣದುಬ್ಬರವು ಹೆಚ್ಚಾಗುವ ನಿರೀಕ್ಷೆಯಿದ್ದು, ಇದರಿಂದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು (Interest Rate) ಬದಲಾಗದೆ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಆರ್ಥಿಕ ತಜ್ಞರು....