Sunday, 15th December 2024

ಇಂಟರ್ ಗ್ಲೋಬ್ ಏವಿಯೇಷನ್: ರಾಕೇಶ್ ಗಂಗ್ವಾಲ್ ರಾಜೀನಾಮೆ

ನವದೆಹಲಿ: ಇಂಟರ್ ಗ್ಲೋಬ್ ಏವಿಯೇಷನ್ ಕಾರ್ಯನಿರ್ವಾಹಕ ಮತ್ತು ಸ್ವತಂತ್ರವಲ್ಲದ ನಿರ್ದೇಶಕ ರಾಕೇಶ್ ಗಂಗ್ವಾಲ್ ರಾಜೀನಾಮೆ ನೀಡಿದ್ದಾರೆ. ಗಂಗ್ವಾಲ್ ಅವರು 15 ವರ್ಷಗಳಿಗೂ ಹೆಚ್ಚು ಕಾಲ ವಿಮಾನಯಾನ ಸಂಸ್ಥೆಯ ಷೇರುದಾರರಾಗಿದ್ದಾರೆ. ಗಂಗ್ವಾಲ್, ಮುಂದಿನ ಐದು ವರ್ಷಗಳಲ್ಲಿ ಕಂಪನಿಯಲ್ಲಿನ ತನ್ನ ಪಾಲನ್ನು ನಿಧಾನವಾಗಿ ಕಡಿತಗೊಳಿಸಲು ಉದ್ದೇಶಿಸಿದ್ದಾರೆ.

ಮುಂದೆ ಓದಿ