Monday, 28th October 2024

English Channel

English Channel: ಇಂಗ್ಲಿಷ್‌ ಕಾಲುವೆಯಲ್ಲಿ ಹಡಗು ಮುಳುಗಿ ದುರಂತ; ಭಾರತೀಯ ಪ್ರಜೆ ಸಾವು

English Channel: ಫ್ರಾನ್ಸ್‌ನಿಂದ ಇಂಗ್ಲೆಂಡ್‌ಗೆ ಇಂಗ್ಲಿಷ್ ಕಾಲುವೆ ಮೂಲಕ ದಾಟಲು ಪ್ರಯತ್ನಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಭಾನುವಾರ (ಅ. 27) ಮೃತಪಟ್ಟಿದ್ದಾರೆ. ಹಡಗಿ ಮುಳುಗಿ ಈ ದುರಂತ ಸಂಭವಿಸಿದೆ.

ಮುಂದೆ ಓದಿ