Sunday, 27th October 2024

ವಿಶ್ವ ಅಪ್ಪಂದಿರ ದಿನ: ವಂಡರ್‌ಲಾದಿಂದ ಮೂರು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ ಉಚಿತ

ಬೆಂಗಳೂರು: ವಂಡರ್‌ಲಾ ವತಿಯಿಂದ “ವಿಶ್ವ ತಂದೆಯ ದಿನ”ದ ಪ್ರಯುಕ್ತವಾಗಿ ಇದೇ ಜೂ.19ರಂದು ಮೂರು ಟಿಕೆಟ್‌ ಖರೀದಿಸಿದರೆ ಒಂದು ಟಿಕೆಟ್‌ನನ್ನು ಉಚಿತವಾಗಿ ನೀಡುವ ವಿಶೇಷ ಕೊಡುಗೆ ಪ್ರಕಟಿಸಿದೆ. ವಂಡರ್‌ ಲಾ ಪ್ರತಿಯೊಂದು ವಿಶೇಷ ದಿನಗಳ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದೇರೀತಿ, ಈ ಬಾರಿಯ ಅಪ್ಪಂದಿರ ದಿನವನ್ನು ವಂಡರ್‌ಲಾ ಇನ್ನಷ್ಟು ಆತ್ಮೀಯತೆಗೊಳಿಸುವ ಪ್ರಯತ್ನ ನಡೆಸಿದೆ. ಅದರಂತೆ ಈ ಬಾರಿ ಅಪ್ಪಂದಿರ ದಿನದಂದು ಮೂರು ಟಿಕೆಟ್‌ ಖರೀದಿಸಿದರೆ ನಾಲ್ಕನೇಯ ಟಿಕೆಟ್‌ನನ್ನು ಉಚಿತವಾಗಿ ಪಡೆಯಬಹುದು. ಇನ್ನು 10 ನೇ ತರಗತಿ, ಪಿಯುಸಿ […]

ಮುಂದೆ ಓದಿ