Thursday, 21st November 2024

ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಆಯುಷ್ ಸಚಿವಾಲಯದಿಂದ ಮೇಲ್ವಿಚಾರಣೆ

ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಗೌರವಾರ್ಥ ಕಾರ್ಯಕ್ರಮಗಳನ್ನ ಆಯೋಜಿಸುವಂತೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಎಲ್ಲಾ ಸಂಸತ್ ಸದಸ್ಯರು ಮತ್ತು ವಿಧಾನಸಭೆ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು 250 ಪ್ರಮುಖ ನಾಯಕರನ್ನ ಕಳುಹಿಸಲಾಗುವುದು ಎಂದು ಪಕ್ಷ ಘೋಷಿಸಿದೆ. ಕೇಂದ್ರ ಆಯುಷ್ ಸಚಿವಾಲಯವು ಗೋವಾದಲ್ಲಿ ಮುಖ್ಯ ಕಾರ್ಯಕ್ರಮವನ್ನ ಯೋಜಿಸುತ್ತಿದ್ದರೆ, ದೇಶದ ಉಪರಾಷ್ಟ್ರಪತಿ ಉಪಸ್ಥಿತರಿರುವ ಮಧ್ಯ ಪ್ರದೇಶದ ಜಬಲ್ಪುರದಲ್ಲಿಯೂ ಗಮನಾರ್ಹ ಸಭೆಯನ್ನು ವಿನ್ಯಾಸಗೊಳಿಸ ಲಾಗಿದೆ. ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಗೋವಾದ […]

ಮುಂದೆ ಓದಿ

ಆಸ್ಟ್ರೇಲಿಯಾದ ರಕ್ಷಣಾ ಸಚಿವರಿಂದ ಯೋಗ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್​​ ಮಾರ್ಲೆಸ್​ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಗೆ ಕೈ ಜೋಡಿಸಿದರು. ಮಂಗಳವಾರ ಬೆಳಿಗ್ಗೆಯೇ ಯೋಗ ಮಾಡಿದ್ದು,...

ಮುಂದೆ ಓದಿ

ದೆಹಲಿಯತ್ತ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ

ಮೈಸೂರು‌: ರಾಜ್ಯಕ್ಕೆ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳ ವಾರ ಮೈಸೂರಿನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದರು. ಸಾಂಸ್ಕೃತಿನ...

ಮುಂದೆ ಓದಿ

mysore-palace-1

ಜೂ.21ರವರೆಗೆ ಮೈಸೂರು ಅರಮನೆಗೆ ಪ್ರವೇಶವಿಲ್ಲ

ಮೈಸೂರು: ನಾಳೆಯಿಂದ 21ರವರೆಗೆ ಮೈಸೂರು ಅರಮನೆಗೆ ಪ್ರವೇಶವಿಲ್ಲ…ಜೂ.19ರಿಂದ ಜೂ.21 ಅಂದರೆ ಮಂಗಳವಾರ ದವರೆಗೆ ಮೈಸೂರಿನ ಅರಮನೆಗೆ ಯಾವುದೇ ಪ್ರವಾಸಿಗರಿಗೆ ಒಳಗಡೆ ಪ್ರವೇಶ ಇರುವುದಿಲ್ಲ. ಜೂ.21ರಂದು ವಿಶ್ವದ ಎಲ್ಲೆಡೆ...

ಮುಂದೆ ಓದಿ

ಶಾಲಾ ಪಠ್ಯಕ್ರಮದಲ್ಲಿ ಯೋಗ ಸೇರ್ಪಡೆ: ಮನೋಹರ್‌ ಲಾಲ್‌ ಖಟ್ಟರ್‌

ಚಂಡೀಗಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಯೋಗ ವಿಷಯವನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಹರಿಯಾಣ ಸರಕಾರ ಸೋಮವಾರ ತಿಳಿಸಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯ...

ಮುಂದೆ ಓದಿ

ಅಂತರರಾಷ್ಟ್ರೀಯ ಯೋಗ ದಿನದಂದು ಲಸಿಕೆ ಮೇಳ ಯಶಸ್ವಿಗೊಳಿಸಿ: ಜೆ.ಪಿ. ನಡ್ಡಾ

ಬೆಂಗಳೂರು:  ಕೋವಿಡ್‌ನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಈ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಹಮ್ಮಿಕೊಂಡಿರುವ...

ಮುಂದೆ ಓದಿ

ಯೋಗವು ನಿರ್ದಿಷ್ಟ ಧರ್ಮ, ಸಂಘಕ್ಕೆ ಸೀಮಿತವಾಗದೆ ಮಾನವೀಯತೆಗೆ ಸೇರಿದೆ: ಕೋವಿಂದ್‌

ನವದೆಹಲಿ: ಯೋಗವು ಮನಸ್ಸು ಮತ್ತು ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಒಂದು ನಿರ್ದಿಷ್ಟ ಧರ್ಮ ಅಥವಾ ಸಂಘಕ್ಕೆ ಸೇರಿಲ್ಲ, ಆದರೆ ಮಾನವೀಯತೆಗೆ ಸೇರಿದೆ ಎಂದು ರಾಷ್ಟ್ರಪತಿ ರಾಮ್ ನಾಥ್...

ಮುಂದೆ ಓದಿ