Kadambari Jethwani : ಪೊಲೀಸರು ತನ್ನನ್ನು ಮತ್ತು ತನ್ನ ವಯಸ್ಸಾದ ಪೋಷಕರನ್ನು ಅವಮಾನ ಮತ್ತು ಕಾನೂನುಬಾಹಿರ ಬಂಧನಕ್ಕೆ ಒಳಪಡಿಸಿದ್ದಾರೆ. ನಮ್ಮ ಕುಟುಂಬವು 40 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆದಿದೆ ಎಂದು ಮುಂಬೈ ಮೂಲದ ಕಾದಂಬರಿ ಜೇಥ್ವಾನಿ ಹೇಳಿದ್ದಾರೆ.
ಮುಂದೆ ಓದಿ