Friday, 20th September 2024

ಐಪಿಎಲ್ ಮಿನಿ ಹರಾಜು: ಸ್ಯಾಮ್ ಕರ್ರನ್ ದುಬಾರಿ ಆಟಗಾರ

ಕೊಚ್ಚಿ: ಇಂಡಿಯನ್ ಪ್ರೀಮಿಯರ್ ಲೀಗ್  ನ 10 ತಂಡಗಳ ನಡುವೆ ತೀವ್ರ ಬಿಡ್ಡಿಂಗ್ ನಡೆಯಿತು. ಹರಾಜಿನಲ್ಲಿ ಒಟ್ಟು 405 ಆಟಗಾರರಿದ್ದು, ಗರಿಷ್ಠ 87 ಸ್ಥಾನಗಳನ್ನು ಭರ್ತಿ ಮಾಡಬೇಕಾಗಿತ್ತು, ಇದರಲ್ಲಿ 30 ವಿದೇಶಿ ಆಟಗಾರರು ತಂಡಗಳಿಂದ ಆಯ್ಕೆ ಯಾಗುತ್ತಾರೆ. ಕೊಚ್ಚಿಯಲ್ಲಿ ಹರಾಜು ನಡೆಯಿತು. ಐಪಿಎಲ್ ಮಿನಿ ಹರಾಜು 2023 ರಲ್ಲಿ ಮಾರಾಟವಾದ ಎಲ್ಲಾ ಆಟಗಾರರ ಪಟ್ಟಿ  ಸ್ಯಾಮ್ ಕರ್ರನ್ (ಪಂಜಾಬ್ ಕಿಂಗ್ಸ್): 18.5 ಕೋಟಿ ರೂ(ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ) ಕ್ಯಾಮ್ ಗ್ರೀನ್ (ಮುಂಬೈ ಇಂಡಿಯನ್ಸ್): 17.5 […]

ಮುಂದೆ ಓದಿ