ಬೆಂಗಳೂರು: ಹೆಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇರಾನ್ ಇಸ್ರೇಲ್ ಕಡೆಗೆ 400 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿಸದೆ. ಇದು ದೇಶಾದ್ಯಂತ ಸೈರನ್‌ಗಳು ಮೊಳಗುವಂತೆ ಮಾಡಿದೆ. ಈ ಕ್ಷಿಪಣಿ ದಾಳಿಗಳನ್ನು ಎದುರಿಸಿದ್ದೇವೆ ಎಂಬುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ. Beirut, Lebanon, tonight. 🇱🇧 Do you support Israel? 🇮🇱#Iran #LebanonUnderAttack #israil #Lebanon pic.twitter.com/cbC8WtgGfJ — Naresh Budania (@NareshBudania5) September 30, 2024 ರಾಕೆಟ್‌ಗಳು […]