Sunday, 15th December 2024

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇರಾನ್-ಅಜೆರ್ಬೈಜಾನಿ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟಿನ ಉದ್ಘಾಟನೆಯ ನಂತರ ಇರಾನಿನ ನಗರವಾದ ತಬ್ರಿಜ್‌ ಗೆ ತೆರಳುತ್ತಿದ್ದಾಗ, ಹೆಲಿಕಾಪ್ಟರ್ ದಟ್ಟ ಮಂಜಿನಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ಪತನಗೊಂಡಿದೆ. ಇರಾನ್ ಸಂವಿಧಾನದ ಅಡಿಯಲ್ಲಿ, ಹಾಲಿ ಅಧ್ಯಕ್ಷರ ಮರಣವು ನಿರ್ದಿಷ್ಟ ಪ್ರೋಟೋಕಾಲ್ ಗಳನ್ನು ಪ್ರಚೋದಿಸುತ್ತದೆ. ಮೊದಲ ಉಪಾಧ್ಯಕ್ಷ 69ರ ಹರೆಯದ ಮೊಹಮ್ಮದ್ ಮೊಖ್ಬರ್ ಅವರು ಮಧ್ಯಂತರ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು […]

ಮುಂದೆ ಓದಿ