Thursday, 24th October 2024

Israeli Airstrike

Israeli Airstrike: ಇಸ್ರೇಲ್‌ ಪಡೆಗಳಿಂದ ಉತ್ತರ ಗಾಜಾದ ಮೇಲೆ ದಾಳಿ; ಕನಿಷ್ಠ 73 ಮಂದಿ ಸಾವು

Israeli Airstrike: ಉತ್ತರ ಗಾಜಾದ ಬೀಟ್‌ ಲಾಹಿಯಾ ನಗರದ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ತಡರಾತ್ರಿ (ಅಕ್ಟೋಬರ್‌ 19) ಭಾರಿ ವೈಮಾನಿಕ ದಾಳಿ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 73 ಮಂದಿ ಪ್ಯಾಲಸ್ತೀನಿಯರು ಮೃತಪಟ್ಟಿದ್ದಾರೆ.

ಮುಂದೆ ಓದಿ