Thursday, 19th September 2024

ಐಎಸ್ಎಸ್ಎಫ್ ಜ್ಯೂನಿಯರ್ ವಿಶ್ವ ಚಾಂಪಿಯನ್’ಷಿಪ್: ಭಾರತಕ್ಕೆ ಮೊದಲ ಸ್ಥಾನ

ಲಿಮ(ಪೆರು): ಐಎಸ್ಎಸ್ಎಫ್ ಜ್ಯೂನಿಯರ್ ವಿಶ್ವ ಚಾಂಪಿಯನ್’ಷಿಪ್’ನಲ್ಲಿ ಪುರುಷರ 25 ಮೀ ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧಾ ವಿಭಾಗದಲ್ಲಿ ಭಾರತದ ಅನೀಶ್ ಬನ್ವಾಲ, ಆದರ್ಶ ಸಿಂಗ್ ಮತ್ತು ವಿಜಯ್ ವೀರ್ ಸಿಧು ಜಂಟಿಯಾಗಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮೊದಲ ಸ್ಥಾನ ಗಳಿಸಿದೆ. ಭಾರತದ ಮೂವರು ಶೂಟರ್ ಗಳು ಒಟ್ಟಾಗಿ, 10ರಲ್ಲಿ ಮುಗಿಸಿ ಜರ್ಮನಿಯ ಶೂಟರ್ ಗಳಾದ ಫ್ಯಾಬಿಯನ್ ಒಟ್ಟೊ, ಫೆಲಿಕ್ಸ್ ಲುಕಾ ಹಾಲ್‌ಫೋತ್ ಮತ್ತು ಟೋಬಿಯಾಸ್ ಗ್ಸೊಲ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಜೋಡಿ […]

ಮುಂದೆ ಓದಿ

ಐಎಸ್‌ಎಸ್‌ಎಫ್ ಶೂಟಿಂಗ್‌: ಚಿನ್ನ ಗೆದ್ದ ರಾಹಿ ಸರ್ನೊಬತ್

ಒಸಿಜೆಕ್‌: ವಿಶ್ವಕಪ್ʼನ ಐಎಸ್‌ಎಸ್‌ಎಫ್ ಶೂಟಿಂಗ್‌ನಲ್ಲಿ, ಸೋಮವಾರ ಮಹಿಳೆಯರ 25 ಮೀ ಪಿಸ್ತೂಲ್ ಪಂದ್ಯದಲ್ಲಿ ರಾಹಿ ಸರ್ನೊಬತ್ ಚಿನ್ನದ ಪದಕ ಗೆದ್ದದ್ದಾರೆ. ಪಂದ್ಯಾವಳಿಯ ಆರಂಭದಲ್ಲಿ ಒಂದು ಬೆಳ್ಳಿ ಮತ್ತು...

ಮುಂದೆ ಓದಿ