Thursday, 19th September 2024

ಐಟಿ ಕಂಪನಿಗಳಿಂದ ಉದ್ಯೋಗ ನಿರಾಕರಣೆ: ಫ್ರೆಷರ್ಸ್’ಗಳಿಗೆ ಶಾಕ್‌

ನವದೆಹಲಿ: ಅಂತಿಮ ವರ್ಷದಲ್ಲಿದ್ದಾಗಲೇ ಸಂದರ್ಶನದ ಮೂಲಕ ಫ್ರೆಷರ್ಸ್ ಗಳನ್ನು ಆಯ್ಕೆ ಮಾಡಿ ಕೊಂಡು ಉದ್ಯೋಗದ ಆಫರ್ ಲೆಟರ್ ಗಳನ್ನು ಸಹ ನೀಡಿದ್ದ ಹೆಸರಾಂತ ಐಟಿ ಕಂಪನಿಗಳು ಇದೀಗ ಆಯ್ಕೆಯಾದ ನೂರಾರು ಮಂದಿಗೆ ಉದ್ಯೋಗ ರದ್ದುಗೊಳಿಸಿ ರುವ ಮಾಹಿತಿಯನ್ನು ನೀಡಿವೆ. ತಾವು ಹೆಸರಾಂತ ಐಟಿ ಕಂಪನಿಗಳಿಗೆ ಆಯ್ಕೆಯಾದ ಸಂತಸದಲ್ಲಿದ್ದ ಫ್ರೆಶರ್ಸ್ ಗಳು ಈಗ ಉದ್ಯೋಗ ನಿರಾಕರಣೆಯ ಮಾಹಿತಿ ಸಿಗುತ್ತಿದ್ದಂತೆ ಕಂಗಾಲಾಗಿದ್ದಾರೆ. ಕಂಪನಿಗಳಲ್ಲಿ ಉದ್ಯೋಗ ಸಿಕ್ಕ ಕಾರಣ ಇತರೆ ಕಂಪನಿಗಳಿಗೂ ಸಹ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿರ ಲಿಲ್ಲವೆಂದು ಹೇಳಲಾಗಿದ್ದು, […]

ಮುಂದೆ ಓದಿ