Friday, 22nd November 2024

ಹೊಸ ಐಟಿ ಮಾರ್ಗಸೂಚಿ ಪಾಲಿಸಿ: ಟ್ವಿಟರ್ ಗೆ ಕೊನೆ ಎಚ್ಚರಿಕೆ

ನವದೆಹಲಿ: ಟ್ವಿಟರ್ ಗೆ ಕೊನೆಯ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ತಕ್ಷಣ ಹೊಸ ಐಟಿ ಮಾರ್ಗಸೂಚಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ. ಸೋಷಿಯಲ್ ಮೀಡಿಯಾಗಳು ಹೊಸ ಐಟಿ ನೀತಿಗಳನ್ನು ಅಳವಡಿಸಿಕೊಳ್ಳಲು ಈಗಾಗಲೇ ನೀಡಲಾಗಿದ್ದ ಗಡುವು ಮೇ 26ಕ್ಕೆ ಅಂತ್ಯವಾಗಿದೆ. ಆದರೂ ಟ್ವಿಟರ್ ಹೊಸ ನೀತಿಯನ್ನು ಅನುಸರಿಸಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಕೊನೆಯ ನೋಟೀಸ್ ನೀಡಿ ರುವ ಕೇಂದ್ರ ಸರ್ಕಾರ ಶೀಘ್ರವೇ ಕೇಂದ್ರ ಸರ್ಕಾರದ ಹೊಸ ಐಟಿ ಮಾರ್ಗಸೂಚಿ ಅಳವಡಿಸಿಕೊಳ್ಳಬೇಕು. ಟ್ವಿಟರ್ ಗೆ ದೂರು ಪರಿಹಾರಕ್ಕೆ […]

ಮುಂದೆ ಓದಿ