Friday, 22nd November 2024

ನವೆಂಬರ್​ 8ರಂದು ಇವಾಂಕಾ ಟ್ರಂಪ್ ವಿಚಾರಣೆ

ನ್ಯೂಯಾರ್ಕ್​: ಸಿವಿಲ್​ ವಂಚನೆ ಆರೋಪ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆ ವೇಳೆ ಡೊನಾಲ್ಡ್​ ಟ್ರಂಪ್​ ಅವರ ಹಿರಿಯ ಮಗಳು ಇವಾಂಕಾ ಟ್ರಂಪ್​ ವಿಚಾರಣೆಯನ್ನು ನವೆಂಬರ್​ 8ರಂದು ನಡೆಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಶುಕ್ರವಾರ ಇವಾಂಕಾ ಟ್ರಂಪ್​​ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿತ್ತು. ಇವಾಂಕಾ ಅವರ ವಿಚಾರಣೆ ದೀರ್ಘ ಅವಧಿಗೆ ನಡೆಯುವುದರಿಂದ ನ್ಯಾಯಾಧೀಶ ಆರ್ಥರ್​ ಎಂಗೊರಾನ್ ಅವರು ನವೆಂಬರ್​ 8ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. ನವೆಂಬರ್​ 6ಕ್ಕೆ ಡೊನಾಲ್ಡ್​ ಟ್ರಂಪ್ ಮತ್ತೆ​ ವಿಚಾರಣೆಗೆ […]

ಮುಂದೆ ಓದಿ