ಪುಣೆಯಲ್ಲಿ ವಿಶ್ವದ ಅತಿದೊಡ್ಡ ಜೈನ ವಸ್ತುಸಂಗ್ರಹಾಲಯ (Jain Museum) ಮತ್ತು ಜ್ಞಾನ ಕೇಂದ್ರವಾಗಿದೆ ಅಭಯ ಪ್ರಭಾವನ. ಪ್ರಶಾಂತ ವಾತಾವರಣದಲ್ಲಿ ನೆಲೆಗೊಂಡಿರುವ ಅಭಯ ಪ್ರಭಾವನ ವಾಸ್ತುಶಿಲ್ಪದ ಅದ್ಭುತವಾಗಿದ್ದು, ಇಲ್ಲಿ ಜೈನ ಧರ್ಮದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಬೋಧನೆಗಳನ್ನು ಸಂರಕ್ಷಿಸಲು ಮತ್ತು ಪ್ರದರ್ಶಿಸಲಾಗಿದೆ. ಇಲ್ಲಿರುವ ವಿಶೇಷತೆಗಳು ಏನು ಗೊತ್ತೇ?