ವಿಶ್ವವಾಣಿ ಸಂದರ್ಶನ: ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರು ಕರೋನಾ ಎರಡನೇ ಅಲೆ ಬರುವ ಮುನ್ಸೂಚನೆ ಇದ್ದರೂ ಜನತೆಯ ನಿರ್ಲಕ್ಷ್ಯ ಮನೋಭಾವದಿಂದ ಸೋಂಕು ತೀವ್ರ ಸ್ವರೂಪ ಪಡೆಯುತ್ತಿದೆ. ಸರಕಾರಕ್ಕೆ ಸಹಕಾರ ನೀಡಿದರೆ ಮಾತ್ರ ಕರೋನಾ ಅಂತ್ಯಕ್ಕೆ ನಾಂದಿ. ರೂಪಾಂತರ ವೈರಸ್‌ನ ಆಯಸ್ಸು ಮುಂದಿನ 6 ತಿಂಗಳಿಗೆ ಮುಗಿಯಲಿದೆ. ಆದ್ದರಿಂದ ಎಚ್ಚರಿಕೆ ವಹಿಸಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡರೆ ಸೋಂಕಿನ ವಿರುದ್ಧ ಹೋರಾಡಬಹುದಾಗಿದೆ. ಇಲ್ಲದಿದ್ದರೆ ಮುಂದೆ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದು ‘ವಿಶ್ವವಾಣಿ’ಯೊಂದಿಗಿನ ಸಂದರ್ಶನದಲ್ಲಿ ಜಯದೇವ ಹೃದ್ರೋಗ […]