Thursday, 24th October 2024

ನಟ ಜಯಂ ರವಿಗೆ ಕರೋನಾ ಸೋಂಕು ದೃಢ

ಚೆನ್ನೈ: ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ 1’ ನಲ್ಲಿ ಅರುಣ್ಮೋಳಿ ವರ್ಮನ್ ಪಾತ್ರ ನಿರ್ವಹಿಸಿದ್ದ ನಟ ಜಯಂ ರವಿ ಅವರಿಗೆ ಕರೋನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡಿರುವ ಜಯಂ ರವಿ, ‘ಇಂದು ಸಂಜೆ ನನಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಿ, ನಾನು ತಕ್ಷಣವೇ ಪ್ರತ್ಯೇಕ ವಾಸದಲ್ಲಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಅಗತ್ಯವಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಮಾಸ್ಕ್. ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ! ದೇವರ ಆಶೀರ್ವಾದವಿರಲಿ’ ಎಂದಿದ್ದಾರೆ. ಹಲವಾರು […]

ಮುಂದೆ ಓದಿ