ನವದೆಹಲಿ: ಭಾರತೀಯ ಐಟಿ ಕ್ಷೇತ್ರದ ಬಿಕ್ಕಟ್ಟಿನ ಛಾಯೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬಿಕ್ಕಟ್ಟು ಮತ್ತು ಜಾಗತಿಕ ಆರ್ಥಿಕತೆಯ ಅನಿಶ್ಚಿತ ವಾತಾವರಣವು ದೇಶೀಯ ಐಟಿ ಸಂಸ್ಥೆಗಳ ಆದಾಯಕ್ಕೆ ಹಾನಿ ಮಾಡುತ್ತಿದೆ. ಹೀಗಾಗಿ, ಕಳೆದ ಆರು ತಿಂಗಳಲ್ಲಿ 52,000 ಉದ್ಯೋಗಗಳು ನಷ್ಟವಾಗಿವೆ. ಕಳೆದ 25 ವರ್ಷಗಳಲ್ಲಿಯೇ ಗರಿಷ್ಠ ಮಟ್ಟವಾಗಿದೆ. ದೇಶೀಯ ಐಟಿ ಕಂಪನಿಗಳು ಭಾರಿ ಉದ್ಯೋಗ ನಷ್ಟಕ್ಕೆ ಸಾಕ್ಷಿಯಾಗಿವೆ. ಈ ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್ ಅಂತ್ಯದ ನಡುವೆ ಭಾರತದ ಟಾಪ್ -10 ಐಟಿ ಸಂಸ್ಥೆಗಳಲ್ಲಿ ಒಂಬತ್ತು ಅರ್ಧ ಲಕ್ಷಕ್ಕೂ […]
ನವದೆಹಲಿ: ತ್ವರಿತವಾಗಿ ದಿನಸಿಗಳನ್ನು ಸರಬರಾಜು ಮಾಡುವ ಸ್ಟಾರ್ಟ್‌ಅಪ್ ಸಂಸ್ಥೆ ಯಾದ ಡೊನ್ಜೊ ಸಂಸ್ಥೆಯಲ್ಲಿ ಎರಡನೇ ಹಂತದ ಉದ್ಯೋಗ ಕಡಿತ ಪ್ರಕ್ರಿಯೆ ಘೋಷಣೆ ಮಾಡಿದೆ. ಡೊನ್ಜೊ ಸಂಸ್ಥೆಯಲ್ಲಿ ಮೊದಲ ಹಂತದ...