Saturday, 21st September 2024

ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್-ಬಿಡೆನ್ ಕೆಸರೆರಚಾಟ!

ಬೆಂಕಿ ಬಸಣ್ಣ, ನ್ಯೂಯಾರ್ಕ್‌ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯ ಟ್ರಂಪ್ ಕೊರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು ವಿಶ್ವದಾದ್ಯಂತ ಬಹು ದೊಡ್ಡ ಸುದ್ದಿಯಾಗಿದೆ. ಕೇವಲ ಮೂರು ದಿವಸಗಳ ಹಿಂದೆ ಟ್ರಂಪ್ ಅವರು ಮೊದಲ ಅಧ್ಯಕ್ಷೀಯ ಚರ್ಚಾಸ್ಪರ್ಧೆಯಲ್ಲಿ ತಮ್ಮ ಎದುರಾಳಿ ಜೋ ಬಿಡನ್ ಒಬ್ಬ ಪುಕ್ಕಲು ಮನುಷ್ಯ ಮತ್ತು ಯಾವಾಗಲೂ ಮಾಸ್ಕ ಹಾಕಿಕೊಳ್ಳುತ್ತಾನೆ ಎಂದು ಗೇಲಿ ಮಾಡಿದ್ದರು. ಕೋವಿಡ್-19 ಪಾಸಿಟಿವ್ ಬಂದಿರುವುದರಿಂದ, ಟ್ರಂಪ್ ಸ್ಥಿತಿ ಈಗ ಇಂಗು ತಿಂದ ಮಂಗನಂತಾಗಿದೆ. ಟ್ರಂಪ್ ಮತ್ತು […]

ಮುಂದೆ ಓದಿ