ಸೈಪಾನ್: ಅಮರಿಕದ ಬೇಹುಗಾರಿಕೆ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರು ಆರೋಪಿ ಎಂದು ಸಾಬೀತಾಗಿದ್ದು, ಅವರನ್ನು ಗಡೀಪಾರು ಮಾಡಬೇಕೆಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಸತತ ಮೂರು ಗಂಟೆಗಳ ವಿಚಾರಣೆ ಬಳಿಕ, ಅಮೆರಿಕದ ರಕ್ಷಣೆ ಸಚಿವಾಲಯಕ್ಕೆ ಸಂಬಂಧಿಸಿದ ದಾಖಲೆಯನ್ನು ಜೂಲಿಯನ್ ಅಸಾಂಜೆ ಸೋರಿಕೆ ಮಾಡಿದ್ದಾರೆಂದ, ಇಂದು ಒಂದು ಗಂಭೀರ ಅಪರಾಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ವೇಳೆ, ಅಸ್ಸಾಂಜೆ, ಸಂವಿಧಾನದ ಮೊದಲ ತಿದ್ದುಪಡಿಯಂತೆ, ಇದೊಂದು ವಾಕ್ ಸ್ವಾತಂತ್ರ‍್ಯವಾಗಿದ್ದು, ಈ ಮೂಲಕ ತಾನು ಎಸಗಿದ್ದು ಅಪರಾಧವಲ್ಲ […]