Friday, 18th October 2024

ಜುಲೈ 8 ರಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ ?

ನವದೆಹಲಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಜುಲೈ 8 ರಂದು ಪ್ರಧಾನಿ ಮೋದಿ ತಮ್ಮ ಸಂಪುಟದಲ್ಲಿ 19-20 ಹೊಸ ಮುಖಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ಸುಶೀಲ್ ಕುಮಾರ್ ಮೋದಿ, ದಿಲೀಪ್ ಘೋಷ್, ಅನುಪ್ರಿಯಾ ಪಟೇಲ್ ಮತ್ತು ಇತರರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬಹುದು. ಇದನ್ನು ಜುಲೈ 8 ರ ಬೆಳಗ್ಗೆ 10. 30 ಕ್ಕೆ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮೋದಿ ಕ್ಯಾಬಿನೆಟ್ ಮನೋಜ್ ತಿವಾರಿ, […]

ಮುಂದೆ ಓದಿ