Monday, 16th September 2024

ಅನಾಥ ಪತ್ರಗಳ ಅಂತ್ಯಸಂಸ್ಕಾರದ ಕಥೆ ಗೊತ್ತೇ?!

ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ ಹೊಸ ಸಂಬಂಧಕ್ಕೆ, ಇಲ್ಲವೇ ಯುದ್ಧಕ್ಕೆ ನೀಡಿದ ಪಂಥಾಹ್ವಾನವಾಗಿರುತ್ತದೆ. ಪತ್ರದಿಂದಲೇ ಅದೆಷ್ಟೋ ಕಥೆಗಳು, ಇತಿಹಾಸ ಶುರುವಾಗುವುದು. ಪತ್ರಗಳೇ ಅದೆಷ್ಟೋ ರಾಜಮನೆತನದ ಅಂತ್ಯಕ್ಕೆ ನಾಂದಿಯಾಗುವುದು. ರಾಮಾಯಣ, ಮಹಾಭಾರತದಲ್ಲಿ ಮಾತ್ರವಲ್ಲದೆ ಆಧುನಿಕ ಇತಿಹಾಸದಲ್ಲೂ ಪತ್ರಗಳಿಗೆ ವಿಶೇಷ ಸ್ಥಾನವಿದೆ. ೬೦-೯೦ರ ದಶಕದ ಇಂಗ್ಲಿಷ್ ಕಾದಂಬರಿಗಳಲ್ಲಿ, ನಂತರದ ಚಲನಚಿತ್ರಗಳಲ್ಲಿ ಪತ್ರಗಳಿಗೆ ಮುಖ್ಯಪಾತ್ರ ಇದ್ದೇ ಇರುತ್ತಿತ್ತು. ಯಶವಂತ […]

ಮುಂದೆ ಓದಿ