Saturday, 23rd November 2024

ತಿಗಣೆಯ ಕಿರಿಕಿರಿ ತಪ್ಪಿಸಿಕೊಂಡವರುಂಟೇ?!

ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ ಬಾವಲಿಗಳ ಒಡಲಿನ ಮೇಲಿದ್ದ ಅವುಗಳ ರಕ್ತ ಹೀರಿ ಬದುಕುವ ತಿಗಣೆಗಳು ಗುಹೆಯಲ್ಲೇ ವಾಸವಾಗಿದ್ದ ಮನುಷ್ಯನ ಸಂಪರ್ಕಕ್ಕೆ ಬಂದವು. ಅವಕ್ಕೆ ಬಾವಲಿಗಳದ್ದಕ್ಕಿಂತ ಮನುಷ್ಯನ ರಕ್ತವೇ ರುಚಿಯಾಗಿತ್ತೇನೋ? ಹಾಗಾಗಿ ಮನುಷ್ಯನ ಜತೆ ಉಳಿದು ಅವನ ಬಟ್ಟೆ, ಹಾಸಿಗೆ, ಅವನು ಮಲಗುವ ಸುತ್ತಮುತ್ತಲಿನ ಸಂದುಗೊಂದುಗಳಲ್ಲಿ ವಾಸಿಸತೊಡಗಿದವು. ಇವಕ್ಕೆ ಸೂರ್ಯನ ಬಿಸಿಲೆಂದರೆ ಆಗದು, ರಾತ್ರಿ […]

ಮುಂದೆ ಓದಿ