Friday, 22nd November 2024

ಒಂದೇ ಚುನಾವಣೆ ಚಿಂತನೆ ಸ್ವಾಗತಾರ್ಹ

‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಎಂಟು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ. ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿವರ್ಷವೂ ಒಂದಲ್ಲ ಒಂದು ರಾಜ್ಯಕ್ಕೆ ಚುನಾವಣೆ ಇದ್ದೇ ಇರುತ್ತದೆ. ಇದರಿಂದ ಅತ್ತ ಕೇಂದ್ರದಲ್ಲಿ ಆಡಳಿತದಲ್ಲಿರುವವರೂ ತಮ್ಮ ಗಮನವನ್ನು ರಾಜ್ಯಗಳ ಚುನಾವಣೆ ಕಡೆ ನೆಟ್ಟಿರುತ್ತಾರೆ. ಪದೇ ಪದೆ ಚುನಾವಣೆಗಳಿಂದ ಸರಕಾರಕ್ಕೂ ಕೋಟ್ಯಂತರ ರು. ಖರ್ಚಾಗುತ್ತದೆ. […]

ಮುಂದೆ ಓದಿ

ಸಂಕಷ್ಟದಲ್ಲೂ ಕರುನಾಡಿನ ಸೌಹಾರ್ದ

‘ಹನುಮಂತರಾಯನೇ ಹಗ್ಗ ತಿನ್ನುತ್ತಿರುವಾಗ ಪೂಜಾರಿ ಶಾವಿಗೆ ಬೇಡಿದನಂತೆ’ ಎಂಬುದೊಂದು ಮಾತು ನಮ್ಮ ಜನಬಳಕೆಯಲ್ಲಿದೆ. ಕರ್ನಾಟಕ ಕಾಲಕಾಲಕ್ಕೆ ಎದುರಿಸುವ ‘ಕಾವೇರಿ ಸಂಕಷ್ಟ’ವನ್ನು ಕಂಡಾಗೆಲ್ಲ ಈ ಮಾತು ಅಪ್ರಯತ್ನವಾಗಿ ನೆನಪಾಗುತ್ತದೆ....

ಮುಂದೆ ಓದಿ

ದೊಡ್ಡತೋಡಿನ ನೀರು: ಈಜಾಟ ಜೋರು

ನಮ್ಮ ಹಳ್ಳಿಮನೆಯ ಹತ್ತಿರ ೨ ತೋಡು ಗಳಿವೆ; ಮೊದಲನೆಯದು ಸಣ್ಣದು, ಎರಡನೆಯದು ದೊಡ್ಡದು. ಮಳೆಗಾಲದಲ್ಲಷ್ಟೇ ಜೀವ ತಳೆವ ಸಣ್ಣತೋಡಿನ ಒಡನಾಟಕ್ಕಿಂತಲೂ, ಹೆಚ್ಚು ಕಾಲ ನೀರು ಹರಿಯುವ ದೊಡ್ಡ...

ಮುಂದೆ ಓದಿ

ಬುದ್ದೀ ಅನ್ನೋದ್ರಲ್ಲಿ ಅಮ್ಮ ಎನ್ನುವ ಕೂಗಿತ್ತು

-ಡಾ.ಪರಮೇಶ್ ಮಠದಲ್ಲಿ ವ್ಯಾಸಂಗ ಮಾಡುವ ೧೦ ಸಾವಿರ ಮಕ್ಕಳಲ್ಲಿ ೨೦೦ ರಿಂದ ೩೦೦ ಮಕ್ಕಳು ಅನಾಥ ಮಕ್ಕಳಿದ್ದಾರೆ. ಅವರನ್ನ ನೋಡಿಕೊಳ್ಳಲು ಯಾರೂ ಇಲ್ಲ. ಅವರಿಗೆ ತನ್ನವರು ಯಾರು...

ಮುಂದೆ ಓದಿ

ನಿಜಕ್ಕೂ ಇದು ಸುವರ್ಣಕಾಲ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಐದು ಗ್ಯಾರಂಟಿಗಳನ್ನು ಘೋಷಿಸಿದಾಗ ಪ್ರತಿಪಕ್ಷಗಳು, ಮಾಧ್ಯಮಗಳು ಸೇರಿದಂತೆ ರಾಜ್ಯದ ಬಹುತೇಕ ಜನರು ‘ಇವೆಲ್ಲ ಜಾರಿಯಾಗುವುದು ಅಸಾಧ್ಯ’ ಎಂದೇ ಮೂದಲಿಸಿದ್ದರು. ಆದರೆ...

ಮುಂದೆ ಓದಿ

ಸ್ವಚ್ಛತೆಯ ಕೊರತೆ, ಬರಬಹುದು ಕಜ್ಜಿತುರಿಕೆ

ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...

ಮುಂದೆ ಓದಿ