ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ನಿನ್ನೆ ನವೆಂಬರ್ 11. ಅದರ ವೈಶಿಷ್ಟ್ಯವೇನು ಗೊತ್ತಾ? ಅದನ್ನು ‘ಏಕಾಂಗಿ ದಿನ’ (Singles’ Day)ಎಂದು ಕರೆಯುತ್ತಾರೆ ಮತ್ತುಆಚರಿಸುತ್ತಾರೆ. ಅದರಲ್ಲೂ ಚೀನಾದಲ್ಲಿ ಆ ದಿನಕ್ಕೆ ವಿಶೇಷ ಮಹತ್ವ. ಅಲ್ಲಿ ಆ ದಿನವನ್ನು ‘ಬ್ಯಾಚಲರ್ಸ್ ದಿನ’ವಾಗಿ ಆಚರಿಸುತ್ತಾರೆ. ಈ ದಿನದ ತಾರೀಖು 11/11 ಎಂಬುದು ನಾಲ್ಕು ‘1’ ಅಂಕಿಗಳನ್ನು ಹೊಂದಿರುವ ಕಾರಣ, ಈ ಅಂಕಿಗಳು ಒಬ್ಬೊಬ್ಬ ವ್ಯಕ್ತಿಯ ಏಕಾಂಗಿ ಬದುಕಿನ ಸಂಕೇತ ಎಂದು ಪರಿಗಣಿಸಲಾಗಿದೆ. 1990ರಲ್ಲಿ ಚೀನಾದ ನಂಜಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ದಿನವನ್ನು […]