Monday, 16th September 2024

ಕರಾಚಿಯಲ್ಲಿ ದಿಢೀರ್‌ ಲ್ಯಾಂಡ್‌ ಮಾಡಿದ ಭಾರತದ ವಿಮಾನ ?

ಲಖನೌ: ದಿಢೀರ್​ ಆಗಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತದ ಚಿಹ್ನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ವಿಮಾನವೊಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಪ್ರಸಂಗ ನಡೆದಿದೆ. ಶಾರ್ಜಾದಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಹಬೀಬ್-ಉರ್-ರೆಹಮಾನ್ ಎಂಬವರಿಗೆ ಎದೆ ನೋವು ಕಾಣಿಸಿಕೊಂಡಿತು. ತುರ್ತು ಚಿಕಿತ್ಸೆ ಒದಗಿಸಲು ಹತ್ತಿರದ ಕರಾಚಿಯ ಜಿನ್ನಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು. ಆದರೆ ಕರಾಚಿ ವಿಮಾನ ನಿಲ್ದಾಣದ ವೈದ್ಯಕೀಯ ತಂಡ ಪರೀಕ್ಷಿಸಿದಾಗ ಪ್ರಯಾಣಿಕನ ಹೃದಯ ಬಡಿತವು ಅದಾಗಲೇ ನಿಂತಿತ್ತು. ಅವರನ್ನು ರಿವೈವ್​ ಮಾಡಲು ಸಾಧ್ಯವಾಗಲಿಲ್ಲ […]

ಮುಂದೆ ಓದಿ

ಕರಾಚಿಯಲ್ಲಿ ಸ್ಫೋಟ: ಮೂವರ ಸಾವು, 15 ಮಂದಿಗೆ ಗಾಯ

ಕರಾಚಿ: ಗುಲ್ಶಾನ್ ಇ ಇಕ್ಬಾಲ್ ಪ್ರದೇಶದ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಮೃತ ಪಟ್ಟಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ ಎಂದು ಈಧಿ ಫೌಂಡೇಶನ್ ಅಧಿಕಾರಿಗಳು...

ಮುಂದೆ ಓದಿ