Thursday, 21st November 2024

Actor Darshan

Actor Darshan: ದರ್ಶನ್‌ ಬೆಂಗಳೂರಲ್ಲೇ ಚಿಕಿತ್ಸೆ ಪಡೆಯಬೇಕು, ಮೈಸೂರಿಗೆ ಹೋಗುವಂತಿಲ್ಲ ಎಂದ ಕೋರ್ಟ್

Actor Darshan: ಅವರ ಇಚ್ಛೆಯಂತೆ ಮೈಸೂರಿನ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ನಟ ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದ್ದರು.

ಮುಂದೆ ಓದಿ

renukaswamy murder case high court actor darshan

Actor Darshan: ದರ್ಶನ್‌ಗೆ ಜೈಲ್‌ ಅಥವಾ ಬೇಲ್:‌ ಇಂದೇ ಹೈಕೋರ್ಟ್‌ ತೀರ್ಪು

Actor Darshan: ಮಧ್ಯಾಹ್ನ 2.30ಕ್ಕೆ ದರ್ಶನ್​ ಪ್ರಕರಣದಲ್ಲಿ ಆದೇಶ ಹೊರ ಬರಲಿದೆ. ದರ್ಶನ್​ಗೆ ಜಾಮೀನು ಸಿಕ್ಕರೆ ಫ್ಯಾನ್ಸ್ ಇದನ್ನು ಸಂಭ್ರಮಿಸಲಿದ್ದಾರೆ....

ಮುಂದೆ ಓದಿ

karnataka flag

Karnataka Flag: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ: ಮನವಿ ವಜಾ ಮಾಡಿದ ಹೈಕೋರ್ಟ್‌, ಅಭಿಪ್ರಾಯ ನೀಡಲು ನಕಾರ

karnataka flag: ನ್ಯಾಯಾಲಯ ನಿರ್ದೇಶನ ನೀಡದ ಹೊರತು ರಾಜ್ಯ ಸರ್ಕಾರವು ಕಾರ್ಯೋನ್ಮುಖವಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು....

ಮುಂದೆ ಓದಿ

Marakumbi case

High Court: 300 ರು. ಲಂಚ ಪಡೆದ ಟೈಪಿಸ್ಟ್‌ಗೆ ಶಿಕ್ಷೆ ಕಾಯಂ ಮಾಡಿದ ಹೈಕೋರ್ಟ್‌

Karnataka High Court: ಪ್ರಕರಣದಲ್ಲಿ ಆರೋಪಿ ಮಹಿಳೆ ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಪಡೆಯುವುದು ಗಂಭೀರ ಸಾಮಾಜಿಕ ನೈತಿಕತೆಯ ವಿಷಯವಾಗಿದ್ದು, ಇದರ ಪರಿಣಾಮವನ್ನು ಆರೋಪಿ ಎದುರಿಸಬೇಕಾಗುತ್ತದೆ ಎಂದು...

ಮುಂದೆ ಓದಿ

Marakumbi case
High Court: ಲೈಸೆನ್ಸ್, ಎಫ್‌ಸಿ ಇಲ್ಲದಿದ್ದರೂ ಸಂತ್ರಸ್ತರಿಗೆ ವಿಮಾ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್

High Court: ವಿಮಾ ಕಂಪನಿಯು ತನ್ನ ಹೊಣೆಗಾರಿಕೆಯನ್ನು ತಪ್ಪಿಸಲಾಗದು, ಮತ್ತು ಅದರ ಮಾಲೀಕರು ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು...

ಮುಂದೆ ಓದಿ

Marakumbi case
Government employees Association : ನೌಕರರ ಸಂಘದ ಚುನಾವಣೆಗೆ ನೀಡಿದ್ದ ತಡೆ ತೆರವು ಮಾಡಿದ ಹೈಕೋರ್ಟ್‌

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಚುನಾವಣೆಗೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ (City Civil Court) ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್‌ (Karnataka High...

ಮುಂದೆ ಓದಿ

karnataka high court
High Court: ಭಾರತೀಯ ನ್ಯಾಯ ಸಂಹಿತೆಯ ಮೊದಲ ತೀರ್ಪು ಕರ್ನಾಟಕ ಹೈಕೋರ್ಟ್‌ನಿಂದ! ಇದು ಯತ್ನಾಳ್‌ ಕೇಸು

Karnataka High Court: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ನೀಡಲಾಗಿದ್ದ ನೋಟೀಸ್‌ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ....

ಮುಂದೆ ಓದಿ

karnataka high court news muda scam
High Court: ‘ಭಾರತ್ ಮಾತಾ ಕಿ ಜೈ’ ಸಾಮರಸ್ಯದ ಘೋಷಣೆ; ಭಿನ್ನಾಭಿಪ್ರಾಯ ಸೃಷ್ಟಿಸದು: ಕರ್ನಾಟಕ ಹೈಕೋರ್ಟ್

Karnataka High Court: ಭಾರತ್‌ ಮಾತಾ ಕಿ ಜೈʼ ಘೋಷಣೆಯ ನೆಪದಲ್ಲಿ ಸೃಷ್ಟಿಯಾಗಿದ್ದ ಗುಂಪು ಘರ್ಷಣೆಯ ದೂರುಗಳನ್ನು ಹೈಕೋರ್ಟ್‌ ರದ್ದುಪಡಿಸಿದೆ....

ಮುಂದೆ ಓದಿ

CM Siddaramaiah
HC Verdict on CM Siddaramaiah: ಸಿಎಂಗೆ ಶಾಕ್‌, ಮುಡಾ ತನಿಖೆಗೆ ಅವಕಾಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

HC Verdict on CM Siddaramaiah: ಈ ಕುರಿತು ಸಚಿವ ಸಂಪುಟದ ತೀರ್ಮಾನ ಅಥವಾ ಸಲಹೆಯನ್ನು ರಾಜ್ಯಪಾಲರು ಅಂಗೀಕರಿಸಬೇಕಿಲ್ಲ ಎಂದು ನ್ಯಾಯಾಲಯ ಹೇಳಿದೆ....

ಮುಂದೆ ಓದಿ

karnataka high court news muda scam
High Court News: ಕೋರ್ಟ್‌ ಕಲಾಪ ನೇರಪ್ರಸಾರ ನಿಲ್ಲಿಸಿ: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ವಕೀಲರ ಮನವಿ

Karnataka High Court News: ಕೋರ್ಟ್‌ ಕಲಾಪದ ನೇರ ಪ್ರಸಾರದಿಂದ ಸಾರ್ವಜನಿಕರ ಕಣ್ಣಿನಲ್ಲಿ ನ್ಯಾಯಾಲಯದ ಘನತೆ ಕುಸಿಯುತ್ತಿದೆ ಎಂದು ವಕೀಲರು ಹೇಳಿದ್ದಾರೆ....

ಮುಂದೆ ಓದಿ