Friday, 22nd November 2024

ಗುಜರಾತ್ ಮಾದರಿ; ಶಾಸಕರಿಗೆ ವರಿ

ವಿಶ್ಲೇಷಣೆ ಪವನ ವಶಿಷ್ಠ ಗುಜರಾತ್‌ನಲ್ಲಿ ಬಿಜೆಪಿಯ ಗೆಲವು ಹಿಮಾಚಲ ಪ್ರದೇಶದಲ್ಲಿನ ಸೋಲನ್ನು ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮದೇ ಆದ ಶೈಲಿಯಲ್ಲಿ ಸಮರ್ಥಿಸಿಕೊಳ್ಳುತ್ತಿವೆ. ಅದೇನೇ ಇರಲಿ ಈ ಫಲಿತಾಂಶ ಎರಡೂ ಪಕ್ಷಗಳಿಗೆ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ. ಮುಳುಗುವ ದೋಣಿಯಂತಾಗಿದ್ದ ಕಾಂಗ್ರೆಸ್ ಈ ಫಲಿತಾಂಶದಿಂದ ಮೈ ಕೊಡವಿ ನಿಂತು ಪಕ್ಷವನ್ನು ಸಂಘಟಿಸಲು ಒಂದು ಸದವಕಾಶ ಸಿಕ್ಕಿರುವು ದಂತೂ ಸುಳ್ಳಲ್ಲ. ತನ್ನ ಕೈಯಲ್ಲಿದ್ದ ಹಿಮಾಚಲ ಪರರ ಕೈ ಗೆ ಹೋಗಿದ್ದು ಬಿಜೆಪಿಗೆ ಅರಗಿಸಿಕೊಳ್ಳ ಲಾಗದ ತುಪ್ಪವಾಗಿ ಪರಿಣಮಿಸಿದೆ. […]

ಮುಂದೆ ಓದಿ