ವಿಶ್ಲೇಷಣೆ ರಮಾನಂದ ಶರ್ಮಾ ಸದನ ಕದನ, ವಿಪಕ್ಷದವರ ಅತಿರೇಕದ-ಅನುನುಚಿತ ವರ್ತನೆ, ಸದನದ ಬಾವಿಗಿಳಿದು ಪ್ರತಿಭಟನೆ, ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಹರಿದು ತೂರಾಟ, ಉಪ ಸಭಾಧ್ಯಕ್ಷರಿಗೆ ಅಗೌರವ ತೋರಿದ ೧೦ ಜನ ಶಾಸಕರನ್ನು ಅಧಿವೇಶನ ಮುಗಿಯವವರೆಗೆ ಅಮಾನತು, ಸದನದ ಒಳಗಡೆ ಭಾರೀ ಗದ್ದಲ, ತಳ್ಳಾಟ- ನೂಕಾಟ ನಡೆದದ್ದರಿಂದ ಮಾರ್ಷಲ್ ಸಹಿತ ಹಲವರಿಗೆ ಗಾಯ, ಕೆಲವರ ಹೆಸರಿನ ಬಿಗಳು ಮತ್ತು ಗುಂಡಿಗಳು ಕಿತ್ತು ಬಂದವು, ಯತ್ನಾಳ್ ಅಸ್ವಸ್ಥ, ಗಾಲಿ ಖುರ್ಚಿಯಲ್ಲಿ ಹೊರಗೆ ಕಳಿಸಿ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳಿಸಲಾಯಿತು, […]