Thursday, 31st October 2024

BJP campaign List: ಸ್ಟಾರ್‌ಗಳಿಲ್ಲದ ಬಿಜೆಪಿ ಪಟ್ಟಿ

ಪಕ್ಷ ನಿಷ್ಠರು-ವಿಜಯೇಂದ್ರ ನಡುವೆ ಮುಂದುವರಿದ ಮುಸುಕಿನ ಗುದ್ದಾಟಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವಿಜಯೇಂದ್ರ ಬಣದವರಿಗೆ ಮಾತ್ರ ಸ್ಥಾನ ಬೆಂಗಳೂರು: ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹಾಗೂ ಪಕ್ಷ ನಿಷ್ಠರ ನಡುವಿನಮುಸುಕಿನ ಗುದ್ದಾಟ ಮುಂದುವರಿದಿದೆ. ಉಪಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಯೂ ಈ ಬಿರುಕು ಸ್ಪಷ್ಟವಾಗಿ ಕಾಣುತ್ತಿದೆ. ಹೌದು, ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿ ಸ್ಟಾರ್ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು 40 ಜನರ ಈ ಪಟ್ಟಿಯಲ್ಲಿ, ವಿಜಯೇಂದ್ರವಿರೋಽ ಪಡೆಯಲ್ಲಿ ಕಾಣಿಸಿ ಕೊಂಡಿರುವ ಹಲವು ‘ಪ್ರಮುಖ’ರಿಗೆ ಸ್ಥಾನ […]

ಮುಂದೆ ಓದಿ