ನವದೆಹಲಿ: ಗ್ರಾಹಕರ ಹಣ ಮತ್ತು ಸೆಕ್ಯೂರಿಟಿಗಳನ್ನು ದುರುಪಯೋಗಪಡಿಸಿಕೊಂಡಿರುವ ಬ್ರೋಕರೇಜ್ ಸಂಸ್ಥೆ ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (ಕೆಎಸ್ಬಿಎಲ್) ನೋಂದಣಿಯನ್ನು ಸೆಬಿ ರದ್ದುಗೊಳಿಸಿದೆ. ಗ್ರಾಹಕರ ಹಣವನ್ನು ಅವರ ಖಾತೆಯಿಂದ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಲ್ಲಿ ಕಾರ್ವಿ ತೊಡಗಿಸಿ ಕೊಂಡಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೇಳಿದೆ. ಈ ಮೊತ್ತವನ್ನು ನಂತರ ಬ್ರೋಕರೇಜ್ ಗುಂಪಿನ ಗುಂಪು ಕಂಪನಿಗಳಿಗೆ ರವಾನೆ ಮಾಡಲಾ ಯಿತು. 2019ರ ಸೆಪ್ಟೆಂಬರ್ವರೆಗೆ ಗ್ರಾಹಕರ ಷೇರುಗಳನ್ನು ಒತ್ತೆಯಿಟ್ಟು ಹಣಕಾಸು ಸಂಸ್ಥೆಗಳಿಂದ ಕಾರ್ವಿ ಒಟ್ಟು […]