Saturday, 21st September 2024

ಕಾಸರಗೋಡು ಜಿ.ಪಂ ಚುನಾವಣೆ: ಎಲ್’ಡಿ.ಎಫ್ ಪಟ್ಟಿ ಅಂತಿಮ

ಕಾಸರಗೋಡು : ಜಿಲ್ಲಾ ಪಂಚಾಯತ್’ಗೆ ಡಿ.14ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3, ಕೇರಳ ಕಾಂಗ್ರೆಸ್ ಎಂ, ಎಲ್ ಜೆ ಡಿ, ಐ ಎನ್ ಎಲ್ ಗೆ ತಲಾ ಒಂದು ಸ್ಥಾನ ನೀಡಲಾಗಿದೆ. ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚೆರ್ವತ್ತೂರು ಸಿ. ಜಿ ಸಜಿತ್ , ಮಡಿಕೈ ಬೇಬಿ ಬಾಲಕೃಷ್ಣನ್ , ಪೆರಿಯ ಫಾತಿಮತ್ , ಶಂನಾ , ದೇಲಂಪಾಡಿ ಎ . […]

ಮುಂದೆ ಓದಿ