ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರ ಅವಧಿಯಲ್ಲಿ ರಕ್ಷಣಾ ಮತ್ತು ಗುಪ್ತಚರ ವಿಭಾಗದ ವಿವಿಧ ಉನ್ನತ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿದ ರಿಪಬ್ಲಿಕನ್ ಹೌಸ್ ನ ಮಾಜಿ ಸಿಬ್ಬಂದಿ ಕಾಶ್ ಪಟೇಲ್ (Kash Patel) ಹೆಸರು ಈಗ ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಸಿಐಎನ ನಿರ್ದೇಶಕ ಹುದ್ದೆಗೆ ಕೇಳಿ ಬರುತ್ತಿದೆ.
Kash Patel: ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಸಿಐಎಯ ಮುಖ್ಯಸ್ಥರನ್ನಾಗಿ ಟ್ರಂಪ್ ಅವರ ಆಪ್ತ, ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ....