Saturday, 23rd November 2024

ಪುಟ್ಟ ಹುಡುಗಿಯ ಏಕ್ ಅಚ್ಛಾ ಸಾ ಸ್ಕೂಲ್ ಬನ್ವಾ ದೋ ನಾ ಮನವಿಗೆ ಉತ್ತಮ ಪ್ರತಿಕ್ರಿಯೆ

ಶ್ರೀನಗರ: ಜಮ್ಮುವಿನ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಹುಡುಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ದಯವಿಟ್ಟು ಮೋದಿ-ಜಿ, ಏಕ್ ಅಚ್ಛಾ ಸಾ ಸ್ಕೂಲ್ ಬನ್ವಾ ದೋ ನಾ ಎಂದು ಶುಭಾಶಯ ಕೋರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊ ಸಾಕಷ್ಟು ಗಮನ ಸೆಳೆದಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಬಾಲಕಿಯೊಬ್ಬಳು ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ತನ್ನ ಶಾಲೆಯ ಬಗ್ಗೆ ಏನಾದರೂ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿಯನ್ನು […]

ಮುಂದೆ ಓದಿ

ಟ್ರಕ್‌ಗೆ ಬೆಂಕಿ: ಕಂಡಕ್ಟರ್ ಸುಟ್ಟು ಕರಕಲು

ಕಥುವಾ: ಜಮ್ಮು ಕಾಶ್ಮೀರ ರಾಜ್ಯದ ರಾಜ್ಪಥ್ ಪ್ರದೇಶದ ಬಳಿಯ ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕಂಡಕ್ಟರ್ ಸುಟ್ಟು ಕರಕಲಾಗಿದ್ದಾನೆ. ಕಂಡಕ್ಟರ್ ಉರಿಯುತ್ತಿರುವ ಟ್ರಕ್ ಒಳಗೆ ಸಿಕ್ಕಿಹಾಕಿಕೊಂಡಿದ್ದಾನೆ....

ಮುಂದೆ ಓದಿ