Thursday, 12th December 2024

ಮಿಲಿಟರಿ ವಿಮಾನ ಅಪಘಾತ: ನಾಲ್ಕು ಮಂದಿ ಸಾವು

ನೂರ್ ಸುಲ್ತಾನ್: ಕಝಕಿಸ್ಥಾನ್ ರಾಜಧಾನಿ ನೂರ್ ಸುಲ್ತಾನ್ ನಿಂದ ಹಾರಾಟ ಆರಂಭಿಸಿ, ಆಲ್ಮಟಿ ಪ್ರದೇಶದಲ್ಲಿ ಆಯನ್-26 ಮಿಲಿಟರಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ತುರ್ತು ಪರಿಸ್ಥಿತಿ ಸಚಿವಾಲಯದ ಅಧಿಕಾರಿಗಳು, ಈ ವಿಮಾನ ನೂರ್ ಸುಲ್ತಾನ್ ನಿಂದ ತೆರಳಿ ಆಲ್ಮಟಿ ಪ್ರದೇಶದಲ್ಲಿ ಲ್ಯಾಂಡ್ ಆಗುವ ವೇಳೆ ಅಪ‍ ಘಾತಕ್ಕೆ ಈಡಾಗಿದ್ದು, ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ವಿಮಾನವು ರಾಷ್ಟ್ರೀಯ ಭದ್ರತಾ ವಿಭಾಗದ ಭಾಗವಾದ ಕಝಕಿಸ್ಥಾನದ ಗಡಿ ಕಾವಲು ಪಡೆಗೆ ಸೇರಿದ ವಿಮಾನವಾಗಿದೆ. ಘಟನೆಯ ಬಳಿಕ ವಿಮಾನದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಮುಂದೆ ಓದಿ