Monday, 28th October 2024

KBC 16

KBC 16: ಅಮಿತಾಭ್‌ ಬಳಿ ಸಾಲ ಕೇಳಿದ್ದರು ರತನ್‌ ಟಾಟಾ! ಕುತೂಹಲಕಾರಿ ವಿಚಾರ ಬಿಚ್ಚಿಟ್ಟ ಬಿಗ್‌ಬಿ

KBC 16: ಖ್ಯಾತ ಉದ್ಯಮಿ, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಕೋಟ್ಯಂತರ ರೂ. ಆಸ್ತಿಗಳ ಒಡೆಯರಾಗಿದ್ದರು. ಅಂತಹವರೂ ಸಾಲ ಮಾಡಿದ್ದರು ಎಂದರೆ ನಂಬಲು ಸಾಧ್ಯವೇ? ಇಲ್ಲಿದೆ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹೇಳಿದ ಕುತೂಹಲಕಾರಿ ಸಂಗತಿ.

ಮುಂದೆ ಓದಿ