bengaluru international airport: ದಟ್ಟ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 8.20ರವರೆಗೂ ಆಕಾಶದಲ್ಲೇ ರೌಂಡ್ಸ್ ಹಾಕಿದ ವಿಮಾನಕ್ಕೆ ಕೊನೆಗೂ ಇಳಿಯಲು ಅವಕಾಶ ಸಿಗಲೇ ಇಲ್ಲ. ಪ್ರಯಾಣಿಕರನ್ನು ಹಾಗೇ ವಾಪಸ್ ಹೈದರಾಬಾದ್ಗೆ ಇಂಡಿಗೋ ಫ್ಲೈಟ್ ಕರೆದೊಯ್ದಿದೆ.
ಮುಂದೆ ಓದಿ