Friday, 20th September 2024

ಹೊಂಡಕ್ಕೆ ಉರುಳಿ ಬಿದ್ದ ಕಾರು: 8 ಮಂದಿ ಸಾವು

ಬಿಹಾರ: ಬಿಹಾರದ ರೌತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಒಟ್ಟು ಹತ್ತು ಜನರಿದ್ದರು. ವಿವಾಹ ಕಾರ್ಯಕ್ರಮ ಮುಗಿಸಿ ಕಿಶನ್‌ಗಂಜ್​ಗೆ ಹಿಂದಿರುವಾಗ ಪೂರ್ನಿಯಾದ ಉಂಗಾರ್ ಒಪಿಯ ಕಾಂಜಿಯಾ ಮಿಡಲ್ ಸ್ಕೂಲ್ ಬಳಿ ಘಟನೆ ಸಂಭವಿಸಿದೆ. ಅಪಘಾತ ಸಂಭವಿಸಿದ ವೇಳೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರು ಕಿಶನ್‌ಗಂಜ್‌ನ ನುನಿಯಾ ಗ್ರಾಮದ ನಿವಾಸಿಗಳು ಎಂದು ಹೇಳಲಾ ಗುತ್ತಿದೆ. ಗಾಯಾಳುಗಳ ಚೀರಾಟ ಕೇಳಿ ಸ್ಥಳಕ್ಕಾಮಿಸಿದ ಸ್ಥಳೀಯರು ಕಾರಿನಲ್ಲಿದ್ದ ಮೃತ […]

ಮುಂದೆ ಓದಿ

ಬಿಹಾರದಲ್ಲಿ ದುರಂತ ಘಟನೆ: ನಿದ್ದೆಯಲ್ಲಿದ್ದವರು ಬೆಂಕಿಗೆ ಆಹುತಿ

ಬಿಹಾರ: ಬಿಹಾರದ ಕಿಶನ್‌ಗಂಜ್‌ನಲ್ಲಿ ಸೋಮವಾರ ಬೆಳಗ್ಗೆ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ನಾಲ್ಕು ಅಪ್ರಾಪ್ತರು ಸೇರಿದಂತೆ ಕುಟುಂಬದ ಐದು ಮಂದಿ ಸದಸ್ಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಲಾಮ್...

ಮುಂದೆ ಓದಿ