ವಾರದ ತಾರೆ: ಕೊನೇರು ಹಂಪಿ ವಿಶೇಷ ಲೇಖನ: ವಿರಾಜ್ ಕೆ.ಅಣಜಿ ಬೇಕಿದ್ದರೆ ಪುಟಾಣಿಗಳಿಗೋ, ಯುವ ಜನರನ್ನೊಮ್ಮೆ ಕೇಳಿ ನೋಡಿ, ಕೊನೇರು ಹಂಪಿ ಗೊತ್ತಾ ಎಂದರೆ, ಇಲ್ಲ ಎನ್ನುತ್ತಾರೆ. ಅದೇ ಪಬ್‌ಜಿ ಎಂದರೆ ಕಣ್‌ಕಣ್ ಬಿಡ್ತಾರೆ, ಕಾಲವೇ ಹಾಗಾಗಿದೆ. ಆದರೆ, ನಮ್ಮ ಮಕ್ಕಳಿಗೆ ಮಾದರಿಯಾಗಿ ಯಾರನ್ನೆಲ್ಲ ನಾವು ತೋರಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ‘ನಮ್ಮ ಹಂಪಿ’. ‘ನಾನು ಎಂಟು ವರ್ಷದವ ಇದ್ದಾಗಿನಿಂದ, ನನ್ನ ಕನಸು ಮನಸ್ಸಿನಲ್ಲಿ ಚದುರಂಗದ ಕಪ್ಪು ಬಿಳುಪು ಮನೆಗಳು ಮನೆ ಮಾಡಿವೆ. ಅರ್ಧ ರಾತ್ರಿಯಲ್ಲಿ ನಿದ್ದೆ […]