Wednesday, 23rd October 2024

Ayudha Pooja

Ayudha Pooja: ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುವ ಹಣ 100 ರಿಂದ 250 ರೂ.ಗೆ ಹೆಚ್ಚಳ

Ayudha Pooja: ಕಳೆದ ಕೆಲ ವರ್ಷಗಳಿಂದ ಕೆಎಸ್‌ಆರ್‌ಟಿಸಿಯಿಂದ ಸಾರಿಗೆ ಬಸ್‌ಗಳ ಆಯುಧ ಪೂಜೆಗೆಂದು 100 ರೂ. ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ ಹಲವರು ಪ್ರಶ್ನಿಸಿದ್ದರು. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುತ್ತಿದ್ದ ಹಣವನ್ನು 100 ರಿಂದ 250ಕ್ಕೆ ಹೆಚ್ಚಿಸಲಾಗಿದೆ.

ಮುಂದೆ ಓದಿ