Monday, 25th November 2024

ಪಾಲಿಕೆಯಲ್ಲಿ ಪರ್ಸೆಂಟೇಜ್‌ ದಂಧೆಗೆ ಮರುಚಾಲನೆ !

೨ ವರ್ಷಗಳಿಂದ ಗುತ್ತಿಗೆದಾರರಿಗೆ ಬಿಲ್ ಸಿಕ್ಕಿಲ್ಲ ಬಿಲ್ ಪಾವತಿಗಾಗಿ ಗುಪ್ತವಾಗಿ ತುಳಸಿಕಟ್ಟೆ ಸುತ್ತುತ್ತಿರುವ ಆಕಾಂಕ್ಷಿಗಳು ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿಯಲ್ಲಿ ಈಗ ಕಮ್ಮಿಷನರ್ ದರ್ಬಾರ್ ವಿಚಾರಕ್ಕಿಂತ ಕಮಿಷನ್ ದಂಧೆ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಏಕೆಂದರೆ, ಬಿಬಿಎಂಪಿಯಲ್ಲಿ ಕಾಮಗಾರಿಗಳನ್ನು ನಡೆಸಿರುವ ಗುತ್ತಿಗೆದಾರರು ಬಿಲ್ ಪಡೆಯಲು ಶೇ.೮ ರಷ್ಟು ಕಮಿಷನ್ (ಪಸೆಂಟೇಜ್ ಪದ್ಧತಿ) ವರೆಗೂ ಪಾವತಿಸಬೇಕಾದ ದಂದೆ ಮತ್ತೆ ವಕ್ಕರಿಸಿದೆ. ಅಂದರೆ ಗುತ್ತಿಗೆದಾರರು ಬಿಲ್ ಪಡೆಯಲು ಹಣಕಾಸು ನಿರ್ವಹಣೆ ಹೊಣೆ ಹೊತ್ತ ತಳಮಟ್ಟದಿಂದ ಮೇಲಿನ ವರೆಗೂ […]

ಮುಂದೆ ಓದಿ