ಮಹಿಳಾ ನಾಗಾ ಸಾಧುಗಳು (Naga Sadhu) ಪುರುಷ ನಾಗಾ ಸಾಧುಗಳಿಗಿಂತ ಹೆಚ್ಚು ಸವಾಲು ಎದುರಿಸುತ್ತಾರೆ. ಅವರು ತಮ್ಮ ಸಂಪೂರ್ಣ ಜೀವನವನ್ನು ದೇವರಿಗೆ ಅರ್ಪಿಸುತ್ತಾರೆ ಮತ್ತು ಕಠಿಣ ತಪಸ್ಸನ್ನು ಮಾಡುತ್ತಾರೆ. ತಪಸ್ವಿಯಂತೆ ಬದುಕುವ ಅವರು ಅತ್ಯಂತ ಗೌರವವನ್ನೂ ಪಡೆಯುತ್ತಾರೆ. ಅವರ ಅತೀಂದ್ರಿಯ ಶಕ್ತಿಯನ್ನು ವ್ಯಾಪಕವಾಗಿ ಗುರುತಿಸಲಾಗಿದೆ. ಇವರಲ್ಲಿ ಸ್ತ್ರೀ ನಾಗಾ ಸಾಧುಗಳು ಇರುತ್ತಾರೆ. ಇವರ ಕುರಿತ ಮಾಹಿತಿ ಇಲ್ಲಿದೆ.